ಕಳೆಂಜ: ಪಲ್ಲದ ಮೂಲೆ ನಿವಾಸಿ ಜಾನಕಿ ನಿಧನ

0

ಕಳೆಂಜ: ಪಲ್ಲದ ಮೂಲೆ ನಿವಾಸಿ ಜಾನಕಿ(85) ಅವರು ಡಿ. 29ರಂದು ನಿಧನರಾಗಿದ್ದಾರೆ. ಮೃತರು ಪುತ್ರರಾದ ಕೃಷ್ಣಪ್ಪ ಗೌಡ, ಸುಂದರ ಗೌಡ, ಗಂಗಾಧರ ಗೌಡ, ಮಾಧವ ಗೌಡ ಹಾಗೂ ಪುತ್ರಿ ಸೇಸಮ್ಮ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here