ಸಾಹಿತ್ಯ ಸಮ್ಮೇಳನದಲ್ಲಿ‌ ಕೃತಿಗಳ ಬಿಡುಗಡೆಗೆ ಅವಕಾಶ

0

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಕೊಯ್ಯೂರಿನಲ್ಲಿ‌ ಡಿ. 28ರಂದು ನಡೆಯುವ 19 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿಗಳ ಬಿಡುಗಡೆಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ.
ತಾಲೂಕಿನ ಬರಹಗಾರರು ತಾವು ರಚಿಸಿದ ಕೃತಿಗಳಿದ್ದರೆ ಅದರ ಮಾಹಿತಿಯನ್ನು ಮೊದಲೇ ಸಮಿತಿಗೆ ತಿಳಿಸಿದಲ್ಲಿ ಅದರ ಲೋಕಾರ್ಪಣೆಗೆ ಉದ್ಘಾಟನಾ ಸಮಾರಂಭದ ಮುಖ್ಯ ವೇದಿಕೆಯಲ್ಲೇ ವ್ಯವಸ್ಥೆ ಮಾಡಿಕೊಡಲಾಗುವುದು. ಮಾಹಿತಿಗಾಗಿ ಸಂಪರ್ಕಿಸಬಹುದು. 9449640130, 9902032480.

LEAVE A REPLY

Please enter your comment!
Please enter your name here