






ಬೆಳ್ತಂಗಡಿ: ನಾಡಿನ ಪ್ರಸಿದ್ದ ಸ್ವರ್ಣೋದ್ಯಮ ಸಂಸ್ಥೆಯಾದ ಪೃಥ್ವಿ ಜುವೆಲ್ಸ್ನಿಂದ ಜ್ಯುವೆಲ್ಲರಿ ಪ್ರದರ್ಶನಕ್ಕೆ ಮೂಡಬಿದ್ರೆಯಲ್ಲಿ ಡಿ.೨೪ರಂದು ಚಾಲನೆ ನೀಡಲಾಯಿತು.


ಮಾಜಿ ಸಚಿವ ಅಭಯಚಂದ್ರ ಜೈನ್ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಪ್ರಭಾತ್ ಸಿಲ್ಕ್ ಮಾಲಕ ಪೂರ್ಣಚಂದ್ರ ಜೈನ್, ವೈದ್ಯರಾದ ಡಾ.ರಾಮದಾಸ್ ಭಟ್ ಹಾಗೂ ಪೃಥ್ವಿ ಜ್ಯುವೆಲ್ಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.ಬೆಳ್ತಂಗಡಿ ಸಂಸ್ಥೆಯ ಮ್ಯಾನೇಜರ್ ಅಶೋಕ್ ಬಂಗೇರ ಸ್ವಾಗತಿಸಿದರು.









