ಬೆಳ್ತಂಗಡಿ: ಟಿ.ವಿ.ಎಸ್ ಮೋಟಾರ್ಸ್ ನಲ್ಲಿ ಕ್ರಿಸ್ಮಸ್ ಆಚರಣೆ

0

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಇರುವ ಲೋಬೊ ಟವರ್ಸ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುವ ಪ್ರತಿಷ್ಠಿತ ದ್ವಿಚಕ್ರ ವಾಹನ ಮಳಿಗೆ ಲೋಬೊ ಮೋಟರ್ಸ್ ನಲ್ಲಿ ಡಿ. 24ರಂದು ಕ್ರಿಸ್ಮಸ್ ಆಚರಣೆ ನಡೆಯಿತು. ಸಿಬ್ಬಂದಿಗಳಿಗೆ ಕೇಕ್ ವಿತರಿಸಲಾಯಿತು. ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಸಂಭ್ರಮದಿಂದ ಯೇಸು ಕ್ರಿಸ್ತರ ಜನ್ಮ ದಿನ ಆಚರಿಸಲಾಯಿತು. ಮಾಲಕ ರೋನಾಲ್ಡ್ ಲೋಬೊ, ಮ್ಯಾನೇಜರ್ ಅಶೋಕ್ ಮೋನಿಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here