ಬೆಳಾಲು: ಮಾಯ ಭಜನಾ ಮಂಡಳಿ ಮಾಜಿ ಅಧ್ಯಕ್ಷ ಕುಂಭ ಗೌಡ ನಿಧನ December 25, 2025 0 FacebookTwitterWhatsApp ಬೆಳಾಲು: ಗ್ರಾಮದ ಮಾಯ ಬರೆಮೇಲು ನಿವಾಸಿ ಮಾಯ ಮಹೇಶ್ವರ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರು, ಬೆಳಾಲು ನವ ಜೀವನ ಸಮಿತಿಯ ಸಕ್ರಿಯ ಸದಸ್ಯ ಕುಂಭ ಗೌಡ (78ವರ್ಷ )ಡಿ. 25ರಂದು ನಿಧನರಾದರು. ಮೃತರು ಪತ್ನಿ ಪೂವಕ್ಕ ಮಕ್ಕಳಾದ ರಾಮಚಂದ್ರ ಮತ್ತು ದೇವಕಿ ಅವರನ್ನು ಅಗಲಿದ್ದಾರೆ.