ನಡ: ಭವಾನಿ ನಿಧನ December 20, 2025 0 FacebookTwitterWhatsApp ನಡ: ಕೊಯ್ಯಗುಡ್ಡೆ ಮನೆಯ ನಿವೃತ್ತ ಸೈನಿಕ ಗಂಗಾಧರ್ ಅವರ ಪತ್ನಿ ಭವಾನಿ (65)ವ. ಡಿ. 20ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಅನಿಶ್ ಮತ್ತು ಅಮಿತ್ ರನ್ನು ಅಗಲಿದ್ದಾರೆ.