








ಬೆಳ್ತಂಗಡಿ: ಪಂಚಾಯತ್ ರೋಡ್ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆದಿತ್ಯ ಕ್ಲೋತ್ ಸೆಂಟರ್ ಉಜಿರೆ ಮಾರಿಗುಡಿ ಎದುರು ಮಹಮ್ಮಾಯಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಡಿ. 15ರಂದು ಶುಭಾರಂಭಗೊಂಡಿತು. ಶರತ್ ಕೃಷ್ಣ ಪಡುವೆಟ್ನಾಯ, ಕುಂಜಿರ ಗುರುಸ್ವಾಮಿ, ಅಣ್ಣಿ ಗೌಡ ಪಾಂಗಳ ಮತ್ತು ಮಾಲಕರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ 8618332709 ಸಂಪರ್ಕಿಸಿ.









