



ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳೊಂದಿಗೆ “ಜನರ ಬಳಿಗೆ ತಾಲೂಕು ಆಡಳಿತ ಮಚ್ಚಿನ, ಮಾಲಾಡಿ, ಕಳಿಯ, ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮವು ಡಿ.20ರಂದು ನಡೆಯಲಿದೆ.


ಪೂರ್ವಾಹ್ನ 9-30 ಗ್ರಾಮ ಪಂಚಾಯತ್ ಸಭಾಭವನ ಮಚ್ಚಿನ, ಪೂರ್ವಾಹ್ನ 11-00 ಗ್ರಾಮ ಪಂಚಾಯತ್ ಸಭಾಭವನ ಮಾಲಾಡಿ, ಅಪರಾಹ್ನ 2-00 ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗೇರುಕಟ್ಟೆ, ಅಪರಾಹ್ನ 4-00 ಗ್ರಾಮ ಪಂಚಾಯತ್ ಸಭಾಭವನ ಬಳಂಜ.









