ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಕ್ಯಾಲೆಂಡರ್ ಬಿಡುಗಡೆ

0

ಬೆಳ್ತಂಗಡಿ: ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ 2026ರ ಕ್ಯಾಲೆಂಡರನ್ನು ಬೆಳ್ತಂಗಡಿ ತಹಸಿಲ್ದಾರ್ ಪೃಥ್ವಿ ಸಾನಿಕಂರವರು ಬಿಡುಗಡೆಗೊಳಿಸಿದರು.

ಸಹಕಾರಿ ಸಂಘದ ಅಧ್ಯಕ್ಷ ಡಾ. ಕೆ. ಜಯಕೀರ್ತಿ ಜೈನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ನಿರ್ದೇಶಕರಾದ ಪರಮೇಶ್ವರ್, ಆರತಿ, ವಾರಿಜ, ಪ್ರಶಾಂತ್ ಕುಮಾರ್, ಹರಿಪ್ರಸಾದ್, ಹೇಮಲತಾ, ಚಂದ್ರಶೇಖರ್, ವಸಂತ ಸುವರ್ಣ, ಸರ್ಕಾರಿ ನೌಕರ ಸಂಘದ ನಿರ್ದೇಶಕ ಸದಾಶಿವ ಭಟ್, ಠೇವಣಿ ಸಂಗ್ರಹಕರು, ಸಿಬ್ಬಂದಿಗಳಾದ ವಿಶಾಲ ಮತ್ತು ದಾಮಿನಿ ಮುಂತಾದವರಿದ್ದರು.

LEAVE A REPLY

Please enter your comment!
Please enter your name here