ಕರುನಾಡು got ಟಾಲೆಂಟ್ ರಿಯಾಲಿಟಿ ಶೋ ಗೆ ಆಯ್ಕೆಯಾದ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡ

0

ಉಜಿರೆ: NP Production ನಲ್ಲಿ ಸ್ಪಂದನ ಟಿ.ವಿ ಪ್ರಸ್ತುತ ಪಡಿಸುವ ಕರ್ನಾಟಕದ ಮೊಟ್ಟ ಮೊದಲ ಅತೀ ದೊಡ್ಡ ಮಲ್ಟಿ ಟ್ಯಾಲೆಂಟ್ ರಿಯಾಲಿಟಿ ಶೋ ಕರುನಾಡು got ಟ್ಯಾಲೆಂಟ್ ನ ಸೀಸನ್ 2ಕ್ಕೆ ಉಜಿರೆಯ HIPBOYZ ಡಾನ್ಸ್ ಕ್ರೀವ್ ತಂಡ ಆಯ್ಕೆಯಾಗಿದೆ.

ಡಿ. 6ರಂದು ನಡೆದ ಮೇಘಾ ಆಡಿಶನ್ ನಲ್ಲಿ ತಂಡದ ನೃತ್ಯಗಾರ್ತಿಯರು ಸನ್ಮಿತಾ ಕುಕ್ಕಾವು, ಆಂಜೆಲಿನ್ ಡಿಸೋಜಾ , ದೀಕ್ಷಾ, ಧನ್ವಿ ಭಂಡಾರಿ, ಆಪ್ತ, ಅನ್ವಿತಾ, ರೇಖಾ, ಮನ್ವಿತಾ, ಧೃತಿ, ಸಮನ್ವಿ ಭಾಗವಹಿಸಿದ್ದರು .

ಅವರಿಗೆ ನೃತ್ಯ ಗುರುಗಳಾದ ಸಹನ್ ಎಮ್. ಎಸ್. ಉಜಿರೆ ನೃತ್ಯ ಸಂಯೋಜನೆ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here