






ಧರ್ಮಸ್ಥಳ: ಕೃಷಿ ವಿಭಾಗದ ಮೇಲ್ವಿಚಾರಕರಾಗಿ ಕಳೆದ 25 ವರ್ಷಗಳಿಂದ ಧರ್ಮಸ್ಥಳ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜನಾರ್ಧನ್ ಪೂಜಾರಿ(65) ಅವರು ಡಿ.1ರಂದು ಬೆಳಗ್ಗೆ ಕೊಕ್ರಾಡಿಯ ಮನೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಜಯಶ್ರೀ, ಮಕ್ಕಳಾದ ಜೀವನ್ ಮತ್ತು ಜ್ಯೋತಿ, ಅವರನ್ನು ಅಗಲಿದ್ದಾರೆ.








