






ಮಡಂತ್ಯಾರು: ಬಂಗೇರಕಟ್ಟ ಸಾಲುಮರ, ಕುಕ್ಕಳ ಬೆಟ್ಟು, ಪಾರೆoಕಿ, ಅಂಗನವಾಡಿ ಮಕ್ಕಳಿಗೆ ಒಕ್ಕೂಟದಿಂದ ಡಾ! ಡಿ. ವೀರೇಂದ್ರ ಹೆಗ್ಗಡೆ ಅವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ತಿಂಡಿ ಹಂಚಲಾಯಿತು. ಪಾರೆಂಕಿ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಚಂದ್ರ ಶೆಟ್ಟಿ ಬಿ., ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ಹೇಮಾವತಿ ಶೆಟ್ಟಿ, ರಘು ಪೂಜಾರಿ ಮತ್ತು ಅಂಗನವಾಡಿ ಸಹಾಯಕಿಯರು ಮತ್ತು ಸೇವಾ ಪ್ರತಿನಿಧಿಗಳಾದ ಹರಿಣಾಕ್ಷಿ, ಲೀಲಾವತಿ, ವಲಯದ ಮೇಲ್ವಿಚಾರಕ ಕೇಶವ, ಮತ್ತಿತರರು ಉಪಸ್ಥಿತರಿದ್ದರು.









