






ಮಡoತ್ಯಾರು: ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಸವನಗುಡಿ ಎ ಮತ್ತು ಬಿ ಒಕ್ಕೂಟದಿಂದ ಪುಂಜಾಲಕಟ್ಟೆ ಮತ್ತು ಮಂಜಲ್ಪಲಿಕ್ಕೆ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಹಣ್ಣು ಹಂಪಲು ಮತ್ತು ಬಿಸ್ಕೆಟ್ ನೀಡಲಾಯಿತು. ಒಕ್ಕೂಟದ ಅಧ್ಯಕ್ಷೆ ಗೋದಾವರಿ, ಕಾರ್ಯದರ್ಶಿ ಗಿರಿಜಾ ಸಾಲಿಯಾನ್, ಜತೆ ಕಾರ್ಯದರ್ಶಿ ಲೋಕೇಶ್, ಕೋಶಾಧಿಕಾರಿ ಪುಷ್ಪ, ವಲಯದ ಮೇಲ್ವಿಚಾರಕ ಕೇಶವ, ಸೇವಾ ಪ್ರತಿನಿಧಿ ಭಾರತಿ, ಮತ್ತಿತರರು ಉಪಸ್ಥಿತರಿದ್ದರು.








