ಮಾಯ: ಮಂಜುಶ್ರೀ ನಿವಾಸಿ ಬಾಗಿ ಮಡಿವಾಳ್ತಿ ನಿಧನ November 22, 2025 0 FacebookTwitterWhatsApp ಬೆಳಾಲು: ಗ್ರಾಮದ ಮಾಯ ಮಂಜುಶ್ರೀ ಮನೆಯ ದಿ. ವೀರಪ್ಪ ಮಡಿವಾಳರ ಪತ್ನಿ ಬಾಗಿ ಮಡಿವಾಳ್ತಿ (97 ವರ್ಷ )ನ. 21ರಂದು ರಾತ್ರಿ ನಿಧನರಾದರು. ಮೃತರು ಮಕ್ಕಳಾದ ಅಣ್ಣು ಮಡಿವಾಳ, ಮೋಹನ, ರಘು ಎಂ., ನಾರಾಯಣ ಮಡಿವಾಳ, ಪ್ರಭಾಕರ, ಸುಶೀಲ, ವಾರಿಜ ಮತ್ತು ವಿಜಯ ಅವರನ್ನು ಅಗಲಿದ್ದಾರೆ.