ಅಭಿನವ ಭಾರತ ಗುರುಕುಲ ಪರೀಕ್ಷೆಯ ಸಬ್ ಜೂನಿಯರ್ ಗ್ರೇಡ್ ನಲ್ಲಿ ಬೆಳ್ತಂಗಡಿ ನೃತ್ಯನಂದನ ವಿದ್ಯಾಲಯದ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

ಬೆಳ್ತಂಗಡಿ: ಎಸ್. ವ್ಯಾಸ ಯೂನಿವರ್ಸಿಟಿ ನಡೆಸಿದ ಅಭಿನವ ಭಾರತ ಗುರುಕುಲ ಪರೀಕ್ಷೆಯ ಸಬ್ ಜೂನಿಯರ್ ಗ್ರೇಡ್ ನಲ್ಲಿ ವಿದುಷಿ ವಿದ್ಯಾ ಠೋಸರ್ ಅವರು ನಡೆಸುತ್ತಿರುವ ಬೆಳ್ತಂಗಡಿ ನೃತ್ಯನಂದನ ವಿದ್ಯಾಲಯದ 4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕಳೆದ ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ಪರೀಕ್ಷೆ ನಡೆದಿದ್ದು, ನೃತ್ಯನಂದನ ವಿದ್ಯಾಲಯದ ಶ್ರೀನಂದನ್ ಠೋಸರ್
99ಶೇ., ಅದ್ವಿಕಾ ಹಾಗೂ ತನ್ವಿ ಕೆ.94ಶೇ., ಯುಕ್ತಿ ಎಂ.ಆರ್.92ಶೇ‌., ಮನ್ವಿತಾ 89ಶೇ., ಮನ್ವಿ ಡಿ. 86ಶೇ., ಸಂಚಯ ಎ.ಎಸ್.84ಶೇ. ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here