ಬೆಳ್ತಂಗಡಿ: ಬಿ.ಎಂ.ಎಸ್. ರಿಕ್ಷಾ ಚಾಲಕ ಸಂಘದ 32ನೇ ಕ್ಷೇಮನಿಧಿ ಸಹಾಯ ಹಸ್ತಾಂತರ

0

ಬೆಳ್ತಂಗಡಿ: ನಗರದ ರಿಕ್ಷಾ ಚಾಲಕ ಚಿದಾನಂದ ಶೆಟ್ಟಿ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇದರ ನಿಮಿತ್ತ ಸಂಘದ ಕ್ಷೇಮ ನಿಧಿಯಿಂದ 10,000 ರೂ. ಹಸ್ತಾಂತರಿಸಲಾಯಿತು. ಸಂಘದ ಉಪಾಧ್ಯಕ್ಷ ಲವಕುಮಾರ್ ಉರುವಾಲು ಮತ್ತು ಚೇತನ್ ಬೆಳ್ತಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here