ಉಜಿರೆ: ತಿಮೊತಿ ಪಿಂಟೊ ಸುರ್ಯ ನಿಧನ

0

ಉಜಿರೆ: ಸುರ್ಯ ನೂಚಿಲ ಮನೆಯ ಪ್ರಗತಿಪರ ಕೃಷಿಕ ತಿಮೊತಿ ಪಿಂಟೊ (82ವರ್ಷ) ಅ. 28ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಸೆಲಿನ್ ಪಿಂಟೊ, ಮಕ್ಕಳಾದ ರೋನಾಲ್ಡ್ ಪಿಂಟೊ, ಡೊಲ್ಪಿ ಪಿಂಟೊ, ಪ್ರಮೀಳಾ ಪಿಂಟೊ ಮತ್ತು ವಿಲ್ಮಾ ಪಿಂಟೊ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here