


ಅಳದಂಗಡಿ: ದಿ. ಸೆಬಷ್ಟಿಯನ್ ಡಿಸೋಜಾ ಅವರ ಪತ್ನಿ ಅಪೋಲಿನ್ ಡಿ’ಸೋಜಾ (99ವ) ಅ. 27ರಂದು ನಿಧನರಾಗಿದ್ದಾರೆ. ಮಕ್ಕಳಾದ ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜಾ, ಫ್ಲೋಸಿ, ರೊನಾಲ್ಡ್ ಡಿಸೋಜಾ, ಎಲಿಜಾ ಫ್ರಾಂಕ್, ಸಿ| ವಿಭಾ ಎ.ಸಿ., ಸಿ| ಪವಿತಾ ಎ.ಎಸ್. ಅವರನ್ನು ಅಗಲಿದ್ದಾರೆ.


ಪಾರ್ಥಿವ ಶರೀರವನ್ನು ಅ. 28ರಂದು ಬೆಳಿಗ್ಗೆ 9:30ರಿಂದ 10:30ರವರೆಗೆ ಅಳದಂಗಡಿ ಸೇಂಟ್ ಪೀಟರ್ ಕ್ಲಾವರ್ ಚರ್ಚ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಬೆಳಿಗ್ಗೆ 10:30ಕ್ಕೆ ಅಂತ್ಯಕ್ರಿಯೆಯ ಬಲಿದಾನ ನಡೆಯಲಿದೆ.









