ನಾಲ್ಕೂರು: ನಿವಾಸಿ ಮೇಲ್ವಿನ್ ನಿಧನ

0

ಬಳಂಜ: ನಾಲ್ಕೂರು ಗ್ರಾಮದ ಕುದುಂಬಾಜೆ(ತೋಟದಪಲ್ಕೆ)ನಿವಾಸಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರ ಮೇಲ್ವಿನ್ (35) ಅವರು ಅ.25ರಂದು ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ ಮತ್ತು ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here