




ಬೆಳ್ತಂಗಡಿ: ಲಾಯಿಲ ನಿವಾಸಿ ಲಾರೆನ್ಸ್ ಸಿಲ್ವಸ್ಟರ್ ಬರ್ಬೋಜ (83ವರ್ಷ) ದಿ. ಅಗ್ನೇಸ್ ಬರ್ಬೋಜ ಅವರ ಪತಿ ಅ. 24ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಅನಿಲ್ ಮತ್ತು ಕೋಮಲ್ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಅ.25ರಂದು ಸಂಜೆ 4ಗಂಟೆಗೆ ಬೆಳ್ತಂಗಡಿ ಹೊಲಿ ರೆಡಿಮರ್ ಚರ್ಚ್ ನಲ್ಲಿ ನಡೆಯಲಿದೆ.










