ಬೆಳ್ತಂಗಡಿ: ಒಡಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆದ 40ನೇ ರಾಷ್ಟ್ರೀಯ ಜೂನಿಯರ್ ಆಥ್ಲೆಟಿಕ್ಸ್ ಕ್ರೀಡಾಕೂಟ 2025ರಲ್ಲಿ ನಡೆದ 4×100 ರಿಲೇ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರಧಿನಿಧಿಸಿ ಚಿನ್ನದ ಪದಕವನ್ನು ಪಡೆದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಮರೋಡಿ ಗ್ರಾಮದ ಪಲಾರಗೋಳಿಯ ಶ್ರೀ ಸರ್ವಜೀತ್ ಅವರನ್ನು ಬೆಳ್ತಂಗಡಿ ಶಾಸಕರು ಶಾಲು ಹಾಕಿ ಅಭಿನಂದಿಸಿದರು.
Home ಇತ್ತೀಚಿನ ಸುದ್ದಿಗಳು 40ನೇ ರಾಷ್ಟ್ರೀಯ ಜೂನಿಯರ್ ಆಥ್ಲೆಟಿಕ್ಸ್ ಕ್ರೀಡಾಕೂಟ 2025-ಸರ್ವಜೀತ್ ಅವರಿಗೆ ಚಿನ್ನದ ಪದಕ