ಬೆಳಾಲು: ನಂದಗೋಕುಲ ನಾರಾಯಣ ಮಡಿವಾಳ ನಿಧನ

0

ಬೆಳಾಲು: ಗ್ರಾಮದ ಮಾಯ ನಂದಗೋಕುಲ ನಿವಾಸಿ ನಾರಾಯಣ ಮಡಿವಾಳ (85ವರ್ಷ) ಅ.7ರಂದು ಧರ್ಮಸ್ಥಳ ನಾರ್ಯ ಮಗಳ ಮನೆಯಲ್ಲಿ ನಿಧನರಾದರು. ಮೃತರು ಪತ್ನಿ ರತ್ನ, ಮಕ್ಕಳಾದ ರವಿ ಮಡಿವಾಳ, ವಿಠಲ ಎಂ., ಗಂಗಾಧರ, ವಿಮಲಾ, ಶಶಿಕಲಾ ಮತ್ತು ಶಕುಂತಲಾ ಅವರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here