ಬೆಳ್ತಂಗಡಿ: ಸಿಕ್ಕಿಂ ನ SMIT (Sikkim Manipal Institute Of Technology)ನ ನಿರ್ದೇಶಕರಾಗಿ ಡಾಕ್ಟರ್ ಸವಿತಾ ಜಿ. ಕಿಣಿ ಅವರು ಅಧಿಕಾರ ಸ್ವೀಕರಿಸಿದರು. ಇವರು ಪಣಕಜೆ ದಿ. ಶ್ರೀನಿವಾಸ್ ನಾಯಕ್ ಮತ್ತು ಶ್ರೀದೇವಿ ನಾಯಕ್ ಅವರ ಪುತ್ರಿಯಾಗಿದ್ದು, ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿ.