ಅ.1: ಪವಿ ಮೇಕಪ್ ಸ್ಟುಡಿಯೋ ಶುಭಾರಂಭ

0

ಬೆಳ್ತಂಗಡಿ: ವೇಣೂರು ಎಸ್.ಎಸ್. ಕಾಂಪೆಕ್ಸ್ ನಲ್ಲಿ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವ ಪ್ರಮೀಳ ಮಾಲಿಕತ್ವದ ಪವಿ ಮೇಕಪ್ ಸ್ಟುಡಿಯೋ ಪ್ರೊಫೆಷನಲ್ ಲೇಡಿಸ್ ಬ್ಯೂಟ್ ಸೆಲೂನ್ ಅ.1ರಂದು ಶುಭಾರಂಭಗೊಳ್ಳಲಿದೆ.

ಪ್ರಮುಖ ಸೇವೆಗಳು: ವಧುವಿನ ಮೇಕಪ್, ನಿಶ್ಚಿತಾರ್ಥದ ಮೇಕಪ್, ಪಾರ್ಟಿ ಮೇಕಪ್, ರಿಸೆಪ್ಷನ್ ಮೇಕಪ್, ಹೇರ್ ಸ್ಟೈಲ್ಸ್, ಸೀರೆ ಪ್ರಿಪ್ಲೀಟ್ ಮತ್ತು ಫೋಲ್ಡಿಂಗ್, ಸೀರೆ ಡ್ರೇಪೀಂಗ್, ಬೇಬಿ ಶವರ್ ಮೇಕಪ್, ಪೋಟೋ ಶೂಟ್ ಮೇಕಪ್ ಸೇವೆಗಳು ನೀಡುತ್ತೇವೆ.

LEAVE A REPLY

Please enter your comment!
Please enter your name here