ನೆರಿಯ: ಟೈಲರ್ ಗೋಪಾಲಕೃಷ್ಣ ಗೌಡ ನಿಧನ

0

ನೆರಿಯ: ಬಯಲು ಮಿತ್ತ ಪರಪ್ಪು ನಿವಾಸಿ ಗೋಪಾಲಕೃಷ್ಣ ಗೌಡ (64ವ) ಸೆ. 29ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಇವರು ಸುಮಾರು 45 ವರ್ಷದಿಂದ ನೆರಿಯ ಪರಿಸರದಲ್ಲಿ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದರು.

ಪತ್ನಿ ವಾರಿಜ, ಪುತ್ರಿರಾದ ತೇಜಸ್ವಿನಿ, ಯಶಸ್ವಿನಿ, ಶ್ರೇಯಸ್ವಿನಿ, ಸಹೋದರಾದ ಚಾಲಕ ರಾಮಚಂದ್ರ ಗೌಡ, ಪುರುಷೋತ್ತಮ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಡೂರು ತಾಲೂಕು ಯೋಜನಾಧಿಕಾರಿ ಮಹೇಶ್ ಗೌಡ, ಸಹೋದರಿ ವನಜಾಕ್ಷಿ, ಸಾವಿತ್ರಿ ಮತ್ತು ಅಮುನಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here