ಪದ್ಮುಂಜ: ಮಲೆಂಗಲ್ಲು ಸುಲೈಮಾನ್ ಹಫ್ಸ ದಂಪತಿಗಳ ಸುಪುತ್ರ ಪದ್ಮುಂಜ ನುಸುರತ್ತುಸ್ಸಿಭಿಯಾನ್ ಮದರಸದ ಹಳೆ ವಿದ್ಯಾರ್ಥಿ ಇದೀಗ ಸುಳ್ಯ ಅನ್ಸಾರಿಯ ವಿದ್ಯಾಸಂಸ್ಥೆಯಲ್ಲಿ ಅಬೂಬಕ್ಕರ್ ಹಿಮಮಿ ಸಖಾಫಿ ಉಸ್ತಾರೊಂದಿಗೆ ಕಲಿಯುತ್ತಿರುವ ಮುಹಮ್ಮದ್ ಶರೀಖ್ ಮುಸ್ಲಿಯಾರ್ ಪದ್ಮುಂಜ ಅವರು ತುರ್ಕಳಿಕೆಯಲ್ಲಿ ನಡೆದ ರಾಜ್ಯ ಮಟ್ಟದ ಅರಬಿಖ್ ಕನ್ನಡ ಅನುವಾದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.