





ಬೆಳಾಲು: ಗುತ್ತು ಮನೆ ಜೀವಂದರ್ ಕುಮಾರ್ ಜೈನ್ (80ವ) ಅಲ್ಪ ಕಾಲದ ಅಸೌಖ್ಯದಿಂದ ಸೆ. 28ರಂದು ನಿಧನರಾದರು.


ಮೃತರು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮೊಕ್ತೇಸರರಾಗಿ, ಕೃಷಿಕರಾಗಿ ಹಲವಾರು ಸಂಘ ಸಂಸ್ಥೆ ಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಇವರು ಪತ್ನಿ ಹೇಮಾಲತಾ, ಪುತ್ರ ವಿಕ್ರಮ, ಪುತ್ರಿ ವಸುಧ ಇವರನ್ನು ಅಗಲಿದ್ದಾರೆ.









