ಕುಪ್ಪೆಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ, ತಣ್ಣೀರುಪಂತ ವಲಯದ ಕುಪ್ಪೆಟ್ಟಿ ಕಾರ್ಯಕ್ಷೇತ್ರದ ಸುಬ್ಬಯ್ಯ ಗೌಡರಿಗೆ ಸೆ. 24ರಂದು ತ್ರಿಲೆಗ್ ವಾಕಿಂಗ್ ಸ್ಟಿಕ್ ನ್ನು (ಊರುಗೋಲು) ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂದಿರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಹಸ್ತಾಂತರ ಮಾಡಿದರು.
ಕುಪ್ಪೆಟ್ಟಿ ಒಕ್ಕೂಟದ ಅಧ್ಯಕ್ಷ ಡೀಕಯ್ಯ, ವಲಯದ ಮೇಲ್ವಿಚಾರಕ ವಿಶ್ವನಾಥ ಪೂಜಾರಿ, ಸೇವಾಪ್ರತಿನಿಧಿ ಸಂಧ್ಯಾ, ಸದಸ್ಯ ದಯಾನಂದ ಉಪಸ್ಥಿತರಿದ್ದರು.