ಬೆಳ್ತಂಗಡಿ: ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಜಯಾನಂದ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನವೀನ್ ಕುಮಾರ್, ಪ್ರಧಾನ ಅರ್ಚಕ ನಾರಾಯಣರಾವ್, ಸದಸ್ಯರಾಗಿ ರಾಜು ಸಾಲಿಯಾನ್, ರೇಖಾ ದೇವಾಡಿಗ, ರತ್ನಾಕರ ಕೋಟ್ಯಾನ್, ಗಿರಿಯಪ್ಪ ನಾಯ್ಕ, ಕೇಶವತಿ, ಪುಷ್ಪರಾಜ್ ನೇಮಕವಾಗಿದ್ದಾರೆ. ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ ಸುಲ್ಕೇರಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ನಾಯ್ಕ ನಡೆಸಿಕೊಟ್ಟರು.
Home ಇತ್ತೀಚಿನ ಸುದ್ದಿಗಳು ನಾವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಯನಂದ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ...