ವೇಣೂರು: ನವೋದಯ ಸ್ವ ಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ

0

ವೇಣೂರು: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ವೇಣೂರು ಶಾಖೆಯಲ್ಲಿರುವ, ಶ್ರೀಕೃಷ್ಣ ನವೋದಯ ಸ್ವಸಹಾಯ ಸಂಘದ ರೂ. 198000/,ಆದಿಲಕ್ಷ್ಮೀ ನವೋದಯ ಸ್ವಸಹಾಯ ರೂ. 59500/,ಕನಸು ನವೋದಯ ಸ್ವಸಹಾಯ ಸಂಘ ರೂ. 150000/ಸಮೃದ್ಧಿ ನವೋದಯ ಸ್ವಸಹಾಯ ಸಂಘ ರೂ. 70000/,ಸಾಂದೀಪನಿ ನವೋದಯ ಸ್ವಸಹಾಯ ಸಂಘ ರೂ. 72000/.ಒಟ್ಟು 549500/ಲಾಭಂಶ ಮೊತ್ತದ ಚೆಕ್ ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವೇಣೂರು ಶಾಖೆಯ ಶಾಖಾ ವ್ಯವಸ್ಥಾಪಕ ನಿತೀಶ್ ಹೆಚ್., ತಾಲೂಕು ಮೇಲ್ವಿಚಾರಕ ವಿನೋದ್ ಕುಮಾರ್, ವೇಣೂರು ವಲಯದ ಪ್ರೇರಕಿ ಆಶಾಲತಾ, ನವೋದಯ ಬ್ಯಾಂಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here