ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸೆ.8ರಂದು ಮತ್ತೆ ಎಸ್ಐಟಿ ಠಾಣೆಗೆ ಗಿರೀಶ್ ಮಟ್ಟಣ್ಣನವರ್ ಹಾಜರಾಗಿದ್ದಾರೆ. ಸೆ.7ರಂದು ತಡರಾತ್ರಿ ತನಿಖೆ ಪೂರೈಸಿ ತೆರಳಿದ್ದ ಮಟ್ಟಣ್ಣನವರ್, ಇಂದು ಬೆಳಗ್ಗೆ ಮತ್ತೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಮತ್ತೆ ಆಗಮಿಸಿದ್ದಾರೆ.

ಮತ್ತೊಂದು ಒಳದಾರಿಯಲ್ಲಿ ಜಯಂತ್ ಟಿ ವಿಚಾರಣೆಗೆ ಹಾಜರಾಗಿದ್ದಾರೆ.