ಉಜಿರೆ: ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ಧನ್ಯಶ್ರೀ, ಆದರ್ಶ, ಹೆಚ್.ವೈ., ಮಹಿಮಾ, ನಿವೇದ್ಯ, ಅಮಿತ್, ವಿದ್ವತ್ ಜೈನ್, ಅನುಜ್ಞ, ಕ್ಷಮ ಇವರನ್ನೊಳಗೊಂಡ ತಂಡವು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿರುತ್ತದೆ. ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ತನ್ವಿ ತೃತೀಯ ಸ್ಥಾನವನ ಗಳಿಸಿರುತ್ತಾರೆ.
ಸಹ ಶಿಕ್ಷಕಿ ಆಶಾ ಅವರು ಬರೆದು ನಿರ್ದೇಶಿಸಿರುತ್ತಾರೆ. ರೇಖಾ ಮಾಹಿತಿಯನ್ನು ನೀಡಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ. ಅವರು ಮಾರ್ಗದರ್ಶನ ನೀಡಿರುತ್ತಾರೆ.