ಕಾಶಿಪಟ್ಣ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ತರಗತಿಗಳ ಕೊಠಡಿ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸೆ.2ರಂದು ಶಿಲಾನ್ಯಾಸ ನೆರವೇರಿಸಿದರು.
ನೂತನ ಕೊಠಡಿಗಳಿಗೆ 20 ಲಕ್ಷ ಅನುದಾನ ಮಂಜೂರಾಗಿದ್ದು, ಅನುದಾನವನ್ನು ಭಾರತ ಸರ್ಕಾರದ ನವ ಬಂದಾರು ಪ್ರಾಧಿಕಾರ ಒದಗಿಸಿದೆ.
ಕಾಶಿಪಟ್ಣ ಸಿ.ಎ ಬ್ಯಾಂಕ್ ಅಧ್ಯಕ್ಷ ಸತೀಶ್, ಮರೋಡಿ ಪಂ.ಅಧ್ಯಕ್ಷ ರತ್ನಾಕರ್ ಬುಣ್ಣನ್, ಜಯಂತ್ ಕೋಟ್ಯಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.