ನೆರಿಯ: ಕುಡುಮಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಘವ ಗೌಡರ ಮಾತೃಶ್ರೀ ಲಕ್ಷ್ಮೀ (85ವ) ಆ. 2ರಂದು ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರು ಮಕ್ಕಳಾದ ಶ್ರೀನಿವಾಸ ಗೌಡ, ಶ್ರೀಧರ ಗೌಡ, ಗಣೇಶ ಗೌಡ, ಜಗದೀಶ ಗೌಡ, ಪ್ರೇಮ, ಸರೋಜಿನಿ, ವಸಂತಿ, ಭವ್ಯ ಮತ್ತು ವಿಶಾಲಿ ಅವರನ್ನು ಅಗಲಿದ್ದಾರೆ.