ಬೆಳಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯ ಹಳೆ ವಿದ್ಯಾರ್ಥಿ ಸಂಘದ ಪುನರ್ ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಲೋಕೇಶ್ ಓಣಾಜೆ, ಕಾರ್ಯದರ್ಶಿಯಾಗಿ ರಮೇಶ್ ಮರಕಡ, ಕೋಶಾಧಿಕಾರಿಯಾಗಿ ಕರಿಯಣ್ಣ ಬೇರಿಕೆ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಜೆ, ಉಳಿದಂತೆ ಉಪಾಧ್ಯಕ್ಷರುಗಳಾಗಿ ಭಾರತಿ ಮರಕಡ, ಲೋಕೇಶ್ ಮಂಡಾಲು, ಸಂಘಟನಾ ಕಾರ್ಯದರ್ಶಿಗಳಾಗಿ ರಾಜಗೋಪಾಲ್ ಭಟ್, ಯತೀಶ್ ಕೊಡಂಗೆ ಮತ್ತು ರಾಜೇಶ್ ಗೌಡ ಕುರ್ಕಿಲು ಆಯ್ಕೆಯಾದರು.
Home ಇತ್ತೀಚಿನ ಸುದ್ದಿಗಳು ಕೊಲ್ಪಾಡಿ: ಶಾಲಾ ಹಳೆ ವಿದ್ಯಾರ್ಥಿ ಸಂಘದ ಪುನರ್ ರಚನೆ-ಅಧ್ಯಕ್ಷರಾಗಿ ಲೋಕೇಶ್ ಓಣಾಜೆ ಆಯ್ಕೆ