
ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಡಾ. ಶಶಿಧರ ಡೋಂಗ್ರೆ ಸೇನೆರೆಬೈಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಪ್ರಧಾನ ಅರ್ಚಕ ಸೋಮನಾಥ ಮಯ್ಯ ಅಳದಂಗಡಿ, ಸದಸ್ಯರಾಗಿ ಸದಾನಂದ ತೋಟದಪಲ್ಕೆ, ದೀಪಕ್ ಎಚ್.ಡಿ. ಬೊಳ್ಳಾಜೆ, ಜಿನ್ನಪ್ಪ ಶೆಟ್ಟಿ ಕೆದ್ದು, ಸತೀಶ್ ಪೂಜಾರಿ ನಡಾಯಿ, ಸತೀಶ್ ದೇವಾಡಿಗ ಸಾರಬೈಲು, ಸುಮಲತಾ ನೀರಲ್ಕೆ ಹಾಗೂ ಲಾವಣ್ಯ ಕಟ್ಟಹುಣಿ ಅವರು ಸಮಿತಿಯ ಸದಸ್ಯರಾಗಿರುತ್ತಾರೆ. ದೇವಳದ ಆಡಳಿತಾಧಿಕಾರಿ ಪಶು ಪರಿವೀಕ್ಷಕ ರಮೇಶ್ ಅವರು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.