ಅಳದಂಗಡಿ: ಜನಸ್ನೇಹಿ ಬಳಗದಿಂದ ಆಹಾರ ಕಿಟ್ ವಿತರಣೆ

0

ಅಳದಂಗಡಿ: ಜನಸ್ನೇಹಿ ಬಳಗ ಅರ್ವ ಇದರ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು. ಸಂತೋಷ್ ನಿನ್ನಿಕಲ್, ಪ್ರಸಾದ್ ನಿನ್ನಿಕಲ್, ಮೇಘ ರಾಜ್ ನಿನ್ನಿಕಲ್, ಕೇಶವ ನಿನ್ನಿಕಲ್, ಸೋಹನ್ ನಿನ್ನಿಕಲ್, ನೌಶಾದ್ ನಾವೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here