
ಉಜಿರೆ: ಧರ್ಮಸ್ಥಳದಲ್ಲಿ ಹೆಣ ಹೂತು ಹಾಕಿದ್ದೇನೆಂದಿರುವ ಆರೋಪಿ ಚಿನ್ನಯ್ಯನ ಕೇಸ್ ನಲ್ಲಿ ಆತನಿಗೆ ಆಶ್ರಯ ನೀಡಿರುವ ಮನೆಗಳ ಮೇಲೆ ಎಸ್.ಐ.ಟಿ ಟಿಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸರ್ಚ್ ವಾರಂಟ್ ಪಡೆದು ಎಸ್. ಐ. ಟಿ ಕಚೇರಿಯಿಂದ ಹೊರಟಿರುವ ಟೀಮ್ ಈಗಾಗಲೇ ಎರಡೂ ಮನೆಗಳಿಗೂ ಎಸ್. ಐ. ಟಿಯ ಅಧಿಕಾರಿ ಜಿತೇಂದ್ರ ದಯಾಮ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.