
ನಡ: ಗ್ರಾಮದ ಹೊಕ್ಕಿಲ ನಿವಾಸಿ ತುಂಗಪ್ಪ ಪೂಜಾರಿ(72ವ) ಅಸೌಖ್ಯದಿಂದ ಸ್ವಗೃಹದಲ್ಲಿ ಆ. 25ರಂದು ನಿಧನರಾದರು.
ಕಷಿಕರಾದ ಇವರು ಇಂದು ರಾತ್ರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸರೋಜಿನಿ, ಮಕ್ಕಳಾದ ದಿನೇಶ್ ಪೂಜಾರಿ, ಉಮೇಶ್ ಪೂಜಾರಿ, ಸುನಂದ, ಸುಮಿತ್ರ ಹಾಗೂ ಆಶಾ ಅವರನ್ನು ಅಗಲಿದ್ದಾರೆ.