ಬೆಳುವಾಯಿಯಲ್ಲಿ ಕಾರು ಅಪಘಾತ: ಓರ್ವ ಮೃತ್ಯು

0

ಬೆಳ್ತಂಗಡಿ: ಬೆಳುವಾಯಿಯಲ್ಲಿ ಆ. 16ರಂದು ಕಾರು ಅಪಘಾತವಾದ ಘಟನೆ ನಡೆದಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮೂವರಿಗೆ ಗಂಭೀರ ಗಾಯಗಳಾಗಿದೆ.

ಮೃತಪಟ್ಟವರನ್ನು ವೇಣೂರು ಪೆರ್ಮುಂಡ ನಿವಾಸಿ ಸುಮಿತ್ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

LEAVE A REPLY

Please enter your comment!
Please enter your name here