
ಪದ್ಮುಂಜ: ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಡಾ ಸುನೀಲ್ ಅವರು ಧ್ವಜಾರೋಹಣ ನೆರವೇರಿಸಿದರು. ಹಿರಿಯ ಆರೋಗ್ಯ ಸಹಾಯಕಿಯರಾದ ಸುನೀತ, ಶ್ವೇತ, ಯಶೋದ ಹಾಗೂ ಮದುಶ್ರೀ, ಸೌಮ್ಯ, ಪ್ರಶಾಂತ್, ಶ್ರಾವ್ಯ, ಸುಂದರಿ ಉಪಸ್ಥಿತರಿದ್ದರು. ಕಾಸಿಂ ಪದ್ಮುಂಜ ಅವರು ಸ್ವಾಗತಿಸಿದರು. ಸುನಿತ ಅವರು ಧನ್ಯವಾದ ಸಲ್ಲಿಸಿದರು.