ಮಡಂತ್ಯಾರು: ಬಸವನಗುಡಿ ಎ ಒಕ್ಕೂಟದ ತ್ರೈಮಾಸಿಕ ಸಭೆ

0

ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಸವನಗುಡಿ ಎ ಒಕ್ಕೂಟದ ತ್ರೈಮಾಸಿಕ ಸಭೆಯು ಆ. 10ರಂದು ಬಸವನಗುಡಿಯಲ್ಲಿ ನಡೆಯಿತು.

ಈ ಸಭೆಯಲ್ಲಿ ಮಡಂತ್ಯಾರು ವಲಯ ಜನಜಾಗೃತೀ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ವಲಯದ ಮೇಲ್ವಿಚಾರಕ ಕೇಶವ, ಒಕ್ಕೂಟದ ಅಧ್ಯಕ್ಷೆ ಗೋದಾವರಿ, ಪದಾಧಿಕಾರಿಗಳಾದ ಗಿರಿಜಾ ಸಾಲಿಯಾನ್, ಲೋಕೇಶ್, ಅದಂ, ಬೇಬಿರೇಖಾ, ಸೇವಾಪ್ರತಿನಿಧಿ ಭಾರತೀ ಹಾಗೂ ಎಲ್ಲಾ ಸಂಘದ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here