ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ MJF ಗೌರವ ಸ್ವೀಕಾರ ಕಾರ್ಯಕ್ರಮ

0

ಬೆಳ್ತಂಗಡಿ: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ MJF ಸ್ವೀಕಾರ ಕಾರ್ಯಕ್ರಮವು ಆ. 9ರಂದು ನಡೆಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಮುರಳಿ ಬಲಿಪ, ಕಾರ್ಯದರ್ಶಿ ಲಯನ್ ಅಮಿತಾ ನಂದ ಹೆಗ್ಡೆ, ಸದಸ್ಯ ನಿವೃತ್ತ ಸೇನಾನಿ ಲಯನ್ ಎ.ಕೆ. ಶಿವನ್, ಲಯನ್ಸ್ ಕ್ಲಬ್ ನ ನಾಲ್ಕು ಸದಸ್ಯರಿಗೆ MJF ಗೌರವ ಅವರು ಸ್ವೀಕರಿಸಿದರು.

LEAVE A REPLY

Please enter your comment!
Please enter your name here