ಸವಣಾಲು: ನಿವಾಸಿ ಬೇಬಿ ಹೆಗ್ಡೆ ನಿಧನ

0

ಸವಣಾಲು: ಗ್ರಾಮದ ಬೊಳ್ಳೊಟ್ಟು ಬೈಲು ದಿ.ಸೇಸಪ್ಪ ಹೆಗ್ಡೆ ಪತ್ನಿ ಬೇಬಿ ಹೆಗ್ಡೆ (65ವರ್ಷ)ಅವರು ಆ.1ರಂದು ವಿಧಿವಶರಾಗಿದ್ದಾರೆ. ಮೃತರು ಮಕ್ಕಳಾದ ಹರೀಶ್‌ ಹೆಗ್ಡೆ, ದಿವಾಕರ ಹೆಗ್ಡೆ ಮತ್ತು ಶಂಕರಿ, ಸೊಸೆಯಂದಿರಾದ ಲಲಿತಾ ಮತ್ತು ಪವಿತ್ರ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here