ಆ.8-13: 6ನೇ ಏಶೀಯನ್ ಯೋಗಾಸನ ಚಾಂಪಿಯನ್ ಶಿಪ್- 2025: ಡಾ. ಐ.ಶಶಿಕಾಂತ್ ಜೈನ್ ರಿಗೆ ಆಹ್ವಾನ

0

ಬೆಳ್ತಂಗಡಿ: Ministry of Sports UAE ಹಾಗೂ Asian Yogasan Sports Federation ಇದರ ಸಹಯೋಗದಲ್ಲಿ 6ನೇ ಏಶೀಯನ್ ಯೋಗಾಸನ ಚಾಂಪಿಯನ್ ಶಿಪ್ (Asian Yogasana Championship) 2025, ಆ. 8ರಿಂದ 13ರವರೆಗೆ Zayed Sports Complex, Fujairah, UAE ಸಭಾಂಗಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ National Yogasana Sports Federation India ಅಧ್ಯಕ್ಷ ಡಾ.ಐ. ಶಶಿಕಾಂತ್ ಜೈನ್ ಅವರನ್ನು ಆಹ್ವಾನಿಸಿರುತ್ತಾರೆ. ಹಾಗೂ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here