ಗುರುವಾಯನಕೆರೆ: ನಾಗಬ್ರಹ್ಮ ಸೇವಾ ಸಮಿತಿ ಹಾಗೂ ಟೀಮ್ ಶೇಷಗಿರಿ ಯುವಕರಿಂದ ಶ್ರಮದಾನ August 4, 2025 0 FacebookTwitterWhatsApp ಗುರುವಾಯನಕೆರೆ: ನಾಗಬ್ರಹ್ಮ ಸೇವಾ ಸಮಿತಿ ಹಾಗೂ ಟೀಮ್ ಶೇಷಗಿರಿ ಯುವಕರಿಂದ ಆ.3ರಂದು ಶ್ರಮದಾನ ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಪಣೆಜಾಲು ಹಾಗೂ ಶೇಷಗಿರಿ ರಸ್ತೆ ಬದಿಯಲ್ಲಿ ಬಂದ ಪೊದೆ, ಗಿಡಗಂಟಿಗಳನ್ನು ಯುವಕರ ತಂಡ ಒಟ್ಟು ಸೇರಿ ತೆರವುಗೊಳಿಸಿದೆ. ಶ್ರಮದಾನದಲ್ಲಿ ಅನೇಕ ಯುವಕರು ಪಾಲ್ಗೊಂಡಿದ್ದರು.