ಪ್ರವೀಣ್ ಕುಮಾರ್ ದೋಟ ಸೇವೆಯಿಂದ ನಿವೃತ್ತಿ

0

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಪ್ರವೀಣ್ ಕುಮಾರ್ ದೋಟ ಜು. 31ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಬೆಳ್ತಂಗಡಿಯ ಬಿಇಒ ಕಛೇರಿ ಹಾಗೂ ಪುಂಜಾಲಕಟ್ಟೆ ಸೇರಿ ಒಟ್ಟು 39 ವರ್ಷಗಳ ಕಾಲ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here