ಉಜಿರೆ: ನಾಗರಪಂಚಮಿಯ ವಿಶೇಷ ಪೂಜೆ July 29, 2025 0 FacebookTwitterWhatsApp ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಆವರಣದಲ್ಲಿರುವ ನಾಗಬನದಲ್ಲಿ ನಾಗರಪಂಚಮಿ ಪೂಜೆ ನಡೆಸಲಾಯಿತು.