ಮಂಗಳೂರಿನ ಪಿಎಸ್ಆರ್ ಸಿಲ್ಕ್ಸ್ ಸಾರೀಸ್’ ನಲ್ಲಿ ಆಷಾಢ ಸೇಲ್: ಸೀರೆಗಳ ಮೇಲೆ 5% ಡಿಸ್ಕೌಂಟ್

0

ಬೆಳ್ತಂಗಡಿ: ಮಂಗಳೂರಿನ ಕದ್ರಿ ರಸ್ತೆಯ ಕರ್ನಾಟಕ ಬ್ಯಾಂಕ್ ಹತ್ತಿರವಿರುವ ಪಿಂಟೊ ಎಸ್ ಎಲ್ ಆರ್ಕೆಡ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪಿಎಸ್ಆರ್ ಸಿಲ್ಕ್ಸ್ ಸಾರೀಸ್ ನಲ್ಲಿ ಈ ಬಾರಿಯ ಆಷಾಢ ಸೇಲ್
ಪ್ರಾರಂಭಗೊಂಡಿದೆ.

ಇಲ್ಲಿ ಖರೀದಿಸಿದ ಸೀರೆಗಳ ಮೇಲೆ 5% ಡಿಸ್ಕೌಂಟ್ ನೀಡಲಾಗುತ್ತಿದ್ದು, ಆ.7 ಕೊನೆಯ ದಿನವಾಗಿರುತ್ತದೆ.

ನೇರವಾಗಿ ಕೊಯಮುತ್ತೂರಿನ ಫ್ಯಾಕ್ಟರಿಂದ ತಯಾರಾಗುವ ಇಲ್ಲಿರುವ ಸೀರೆಗಳು ಒಂದಕ್ಕೊಂದು ವಿಭಿನ್ನವಾಗಿದ್ದು, ಫ್ಯಾಶನ್ ಗೆ ತಕ್ಕಂತೆ ಬದಲಾಗುತ್ತಿರುತ್ತದೆ.

ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here