
ಉಜಿರೆ: ಎಸ್.ಡಿ.ಎಮ್. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್, ಬುಲ್ ಬುಲ್, ವಿದ್ಯಾರ್ಥಿಗಳು ಪೋಷಕರ ದಿನಾಚರಣೆಯನ್ನು ಜು.29ರಂದು ಆಚರಿಸಿದರು.
ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಹೂವಿನ ಗುಚ್ಛ ಮತ್ತು ಗ್ರೀಟಿಂಗ್ ಕಾರ್ಡ್ ಕೊಟ್ಟು ಪೋಷಕರ ದಿನಾಚರಣೆಯನ್ನು ಆಚರಿಸಿ ಪೋಷಕರ ಆಶೀರ್ವಾದ ಪಡೆದುಕೊಂಡರು.